LATEST NEWS10 months ago
ಪಾಕಿಸ್ತಾನದಲ್ಲಿ ಹಳಿ ತಪ್ಪಿದ ರೈಲು: 20 ಮಂದಿ ಸಾವು-100ಕ್ಕೂ ಅಧಿಕ ಗಾಯ..!
ರಾವಲ್ಪಿಂಡಿಗೆ ಹೊರಟಿದ್ದ ರೈಲಿನ 10 ಬೋಗಿಗಳು ಹಳಿತಪ್ಪಿದ್ದು, 20 ಮಂದಿ ಮೃತಪಟ್ಟಿದ್ದಾರೆ.ಕರಾಚಿಯಿಂದ ರಾವಲ್ಪಿಂಡಿಗೆ ತೆರಳುತ್ತಿದ್ದ ಹಜಾರ ಎಕ್ಸ್ಪ್ರೆಸ್ ರೈಲು ನವಾಬ್ ಶಾ ಪ್ರದೇಶದ ಸರ್ಹಾರಿ ರೈಲು ನಿಲ್ದಾಣದ ಬಳಿ ಹಳಿ ತಪ್ಪಿದೆ. ಕರಾಚಿ: ರಾವಲ್ಪಿಂಡಿಗೆ ಹೊರಟಿದ್ದ...