DAKSHINA KANNADA3 years ago
ನಾಳೆ ಮಂಗಳೂರು ನಗರಕ್ಕೆ ಬರಬೇಡಿ ಪ್ಲೀಸ್..!
ಮಂಗಳೂರು: ನಾಳೆ ಮಂಗಳೂರಿಗೆ ಬರುವ ಪ್ರತಿಯೊಬ್ಬರು ಆಫೀಸ್ ಅಥವಾ ಮನೆಗೆ ಸರಿಯಾದ ಸಮಯದಲ್ಲಿ ತಲುಪುತ್ತಾರೆಂಬ ಆಸೆ ಕೈ ಬಿಡಬೇಕು. ಕಾರಣ ನಗರದಾದ್ಯಂತ ಸ್ಟಾರ್ಟ್ ಸಿಟಿ ಹೆಸರಲ್ಲಿ ನಗರದಾದ್ಯಂತ ರಸ್ತೆ ಅಗೆದು ಹಾಕಿದ್ದಾರೆ. ಜೊತೆಗೆ ಖಾಸಗಿ ಬಸ್ಗಳ ಓಡಾಟ...