DAKSHINA KANNADA2 days ago
ಉಳ್ಳಾಲ ಸೇತುವೆಯಲ್ಲಿ ದುರಸ್ಥಿ; 10 ದಿನ ಸಂಚಾರ ಬಂದ್
ಮಂಗಳೂರು: ಉಳ್ಳಾಲ ತೊಕ್ಕೊಟ್ಟು ಕಡೆಯಿಂದ ಮಂಗಳೂರಿಗೆ ಸಂಚರಿಸುವ ಮಾರ್ಗದಲ್ಲಿ ಉಳ್ಳಾಲ ಸೇತುವೆಯಲ್ಲಿ ದುರಸ್ಥಿ ಕಾಮಗಾರಿ ಆರಂಭವಾಗಿದೆ. ಈ ಕಾಮಗಾರಿಯಿಂದ ವಾಹನ ದಟ್ಟಣೆ ಹೆಚ್ಚಾಗಿರುವ ಸಂದರ್ಭದಲ್ಲಿ ಟ್ರಾಫಿಕ್ ಜಾಂ ಉಂಟಾಗುತ್ತಿದೆ. ಉಳ್ಳಾಲ ಕಡೆಯಿಂದ ಬರುವ ವಾಹನಗಳು ವಾಹನಗಳು...