LIFE STYLE AND FASHION2 weeks ago
ರುಚಿ ಕಳೆದುಕೊಂಡ ನಾಲಿಗೆ! ತುಂಬಾನೇ ಡೇಂಜರ್.. ದೊಡ್ಡ ಕಾಯಿಲೆ ಬಂದಿರಬಹುದು ಹುಷಾರ್!
ಅವರವರ ರುಚಿ ಅವರವರೇ ಆಸ್ವಾದಿಸಬೇಕು! ಇಲ್ಲಿ ಆಹಾರವಿಲ್ಲದೆ ನಮ್ಮ ಜೀವನ ಇಲ್ಲ. ಹಾಗಂತ ಎಲ್ಲಾ ಸಂದರ್ಭದಲ್ಲೂ ಹಸಿವಿಗಾಗಿಯೇ ಆಹಾರ ತೆಗೆದುಕೊಳ್ಳಲ್ಲ. ಒಂದಷ್ಟು ಬಾಯಿ ಚಪಲ ಇರುತ್ತದೆ. ತಿನ್ನುವ ಆಹಾರದಲ್ಲಿ ಜನ ರುಚಿ ಹುಡುಕುತ್ತಾರೆ. ಆ ಜವಾಬ್ದಾರಿ...