LATEST NEWS2 months ago
ತಹಶೀಲ್ದಾರ್ ಕೊಠಡಿಯಲ್ಲೇ ನೇ*ಣಿಗೆ ಶರಣಾದ ಸಿಬ್ಬಂದಿ; ಡೆತ್ ನೋಟ್ ಪ*ತ್ತೆ
ಮಂಗಳೂರು/ಬೆಳಗಾವಿ: ತಹಶೀಲ್ದಾರ್ ಕೊಠಡಿಯಲ್ಲಿಯೇ ಎಸ್ಡಿಎ ಸಿಬ್ಬಂದಿ ನೇ*ಣು ಬಿಗಿದುಕೊಂಡು ಆ*ತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿಯಲ್ಲಿ ಮಂಗಳವಾರ (ನ.5) ನಡೆದಿದೆ. ದ್ವಿತೀಯ ದರ್ಜೆ ಗುಮಾಸ್ತ ರುದ್ರಣ್ಣ ಯಡವನ್ನವರ ಎಂಬ ಸಿಬ್ಬಂದಿ ಆ*ತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎಂದು ಗುರುತಿಸಲಾಗಿದೆ.....