LATEST NEWS3 years ago
ಕಸ ಎಸೆಯೋ ಅಲ್ಪ ಮಾನವನಿಗೆ ಬುದ್ಧಿ ಕಲಿಸಿದ ಶ್ವಾನ; ನೆಟ್ಟಿಗರ ಪ್ರಶಂಸೆಗೆ ಪಾತ್ರವಾಯಿತು ಚುರುಕು ಬುದ್ದಿಯ ನಾಯಿ..
ಬೆಂಗಳೂರು: ಎಲ್ಲಿ ಬೇಕೆಂದರಲ್ಲಿ ಕಸ ಎಸೆಯಬಾರದು ಅಂತ ಸಾಕಷ್ಟು ಬಾರಿ ಹೇಳಿದರೂ ನಮ್ಮ ಜನರು ಅದನ್ನು ಪರಿಗಣಿಸುವುದೇ ಇಲ್ಲ. ಕಾರು, ಬಸ್ಸಿನಲ್ಲಿ ಹೋಗುವಾಗಂತೂ ತಿಂದಿದ್ದೆಲ್ಲದರ ಕವರ್ ರಸ್ತೆಯದ್ದೇ ಪಾಲು ಎನ್ನುವಂತೆ ಬಿಸಾಡಿಬಿಡುತ್ತಾರೆ. ಈ ರೀತಿ ಮಾಡುವವರಿಗೆ...