LATEST NEWS2 years ago
ಇನ್ಮುಂದೆ ‘ಟಿಪ್ಪು ಎಕ್ಸ್ಪ್ರೆಸ್’ ರೈಲು ‘ಒಡೆಯರ್ ಎಕ್ಸ್ಪ್ರೆಸ್’-ಕೇಂದ್ರದಿಂದ ಆದೇಶ
ಮೈಸೂರು: ಪ್ರತಿದಿನ ಬೆಂಗಳೂರು -ಮೈಸೂರು ನಡುವೆ ಸಂಚರಿಸುವ ಟಿಪ್ಪು ಎಕ್ಸ್ಪ್ರೆಸ್ ರೈಲಿನ ಹೆಸರನ್ನು ‘ಒಡೆಯರ್ ಎಕ್ಸ್ಪ್ರೆಸ್’ ಎಂದು ಮರುನಾಮಾಂಕಿತಗೊಳಿಸಿ ಕೇಂದ್ರ ರೈಲ್ವೆ ಸಚಿವಾಲಯ ನಿನ್ನೆ ಆದೇಶ ಹೊರಡಿಸಿದೆ. ಫೆಬ್ರವರಿ ತಿಂಗಳಿನಲ್ಲಿ ಮೈಸೂರು ಸಂಸದ ಪ್ರತಾಪ್ ಸಿಂಹ,...