LATEST NEWS2 days ago
ಟಿಬೆಟ್ನಲ್ಲಿ ಪ್ರಬಲ ಭೂಕಂಪಕ್ಕೆ 30ಕ್ಕೂ ಅಧಿಕ ಮಂದಿ ಬ*ಲಿ; ನೇಪಾಳ, ಉತ್ತರಭಾರತದಲ್ಲೂ ಕಂಪಿಸಿದ ಭೂಮಿ
ಮಂಗಳೂರು/ಕಠ್ಮಂಡು : ಟಿಬೆಟ್ ಪ್ರದೇಶದಲ್ಲಿ ಮಂಗಳವಾರ(ಜ.7) ಪ್ರಬಲ ಭೂಕಂ*ಪ ಸಂಭವಿಸಿದ್ದು, 30ಕ್ಕೂ ಅಧಿಕ ಮಂದಿ ಪ್ರಾ*ಣ ಕಳೆದುಕೊಂಡಿದ್ದಾರೆ. 50ಕ್ಕೂ ಅಧಿಕ ಮಂದಿ ಗಾ*ಯಗೊಂಡಿದ್ದಾರೆ. ಭೂಕಂಪದಿಂದಾಗಿ ನೇಪಾಳದ ರಾಜಧಾನಿ ಕಠ್ಮಂಡುವಿನ ಹಲವು ಕಟ್ಟಡಗಳು ಕುಸಿದಿವೆ. ಟಿಬೆಟ್ ರಾಜಧಾನಿ...