LATEST NEWS4 months ago
ಗಣೇಶ ವಿಸರ್ಜನೆ ವೇಳೆ ದುರಂ*ತ; ತಂದೆ, ಮಗ ಸೇರಿ ಮೂವರು ನೀರುಪಾಲು
ಮಂಗಳೂರು/ತುಮಕೂರು: ಗಣೇಶ ವಿಸರ್ಜನೆ ವೇಳೆ ವೇಳೆ ತಂದೆ, ಮಗ ಸೇರಿ ಮೂವರು ಸಾ*ವನ್ನಪ್ಪಿರುವಂತಹ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಮಾರಸಂದ್ರ ಗ್ರಾಮ ಸಮೀಪದ ರಂಗನಹಟ್ಟಿ ಕೆರೆಯಲ್ಲಿ ನಡೆದಿದೆ. ತಂದೆ ರೇವಣ್ಣ(46), ಪುತ್ರ ಶರತ್(26), ದಯಾನಂದ...