DAKSHINA KANNADA3 years ago
ಸುರತ್ಕಲ್ : ರೈಲಿನ ಹೊಡೆತಕ್ಕೆ 17 ಎಮ್ಮೆಗಳು ಬಲಿ 4 ಗಂಭೀರ..!
ಮಂಗಳೂರು: ಮಂಗಳೂರು ಹೊರವಲಯದ ಸುರತ್ಕಲ್ ಸಮೀಪದ ತೋಕೂರಿನ ರೈಲ್ವೆ ಹಳಿ ಬಳಿ ಇದ್ದ 17ಕ್ಕೂ ಹೆಚ್ಚು ಎಮ್ಮೆಗಳು ರೈಲಿನ ಹೊಡೆತದಿಂದ ಮೃತ ಪಟ್ಟಿದ್ದು ಕೆಲ ಎಮ್ಮೆಗಳು ಚಿಂತಾಜನಕ ಸ್ಥಿತಿಯಲ್ಲಿವೆ. ಹಿಂದೆಲ್ಲಾ ದನ ಕರುಗಳನ್ನು ಮೇಯಲು ಬಿಟ್ಟರೆ...