ಉಡುಪಿ: ನಗರದ ಶಿವಳ್ಳಿ ಗ್ರಾಮದಲ್ಲಿ ಹಾಡುಹಗಲೇ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಸೆಪ್ಟೆಂಬರ್ 3ರಂದು ನಡೆದಿದೆ. ದೂರುದಾರರಾದ ಕಮಲಾ (70) ಉಡುಪಿಯ ಶಿವಳ್ಳಿ ಗ್ರಾಮದವರು. ಅವರು ಶಿವಳ್ಳಿ ಗ್ರಾಮದ ಸಗ್ರಿನೋಲ್ ರಸ್ತೆಯಲ್ಲಿರುವ ತಿರುಮಲ ಪೌಲ್ಟ್ರಿ...
ಕಾರ್ಕಳ : ಮುಡಾರು ಗ್ರಾಮದ ಗುರ್ಗಾಲ್ ಗುಡ್ಡೆದ ಮನೆಯೊಂದಕ್ಕೆ ನುಗ್ಗಿ ಬೆಡ್ ರೂಮ್ನಲ್ಲಿದ್ದ ಗೋದ್ರೇಜ್ ಲಾಕರ್ ಒಡೆದು ಚಿನ್ನಾಭರಣಗಳನ್ನು ದೋಚಿದ್ದ ಕಳ್ಳನನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ. ಕಾರ್ಕಳದ ಮಾಳ ಗ್ರಾಮದ ಸಂತೋಷ್.ಟಿ(32) ಬಂಧಿತ ಆರೋಪಿ. ಆ.30...
ಉಡುಪಿ : ಕಳವು ಪ್ರಕರಣದ ಆರೋಪಿಗಳಿಬ್ಬರನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. ಮಣಿಪಾಲ ಠಾಣಾ ವ್ಯಾಪ್ತಿಯ ವಿದ್ಯಾರತ್ನ ನಗರದಲ್ಲಿ ಇರುವ ಪ್ರಿನ್ಸೆಸ್ ಕೀರ್ತಿ ಅಪಾರ್ಟ್ ಮೆಂಟ್ ನಲ್ಲಿ ವಾಸವಿರುವ ಆಕಾಶ್ ಸಿ ಸೂರ್ಯ ವಂಶಿ ಎಂಬವರ ರೂಮಿನಲ್ಲಿ...
ಕೊಣಾಜೆ : ಮಹಿಳೆಯೊಬ್ಬರ ಬಂಗಾರದ ಸರ ಕಸಿದು ಪರಾರಿಯಾಗಿದ್ದ ಕಳ್ಳರನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ. ನವಾಝ್ ಯಾನೆ ನವ್ವ(32), ನಿಯಾಫ್ ಯಾನೆ ನಿಯಾ(28) ಬಂಧಿತರು. ಮುದುಂಗಾರು ಕಟ್ಟೆ ಕಲ್ಲಾಪು ನಿವಾಸಿ ಯಮುನಾ ಎಂಬವರು ಆಗಸ್ಟ್ 16...
ಕುಂದಾಪುರ : ಇತ್ತೀಚೆಗಷ್ಟೇ 7 ಕೋಟಿ ರೂಪಾಯಿ ವೆಚ್ಚದಲ್ಲಿ ಜೀರ್ಣೋದ್ದಾರಗೊಂಡಿದ್ದ ಕುಂದಾಪುರ ತಾಲೂಕಿನ ಹೆಮ್ಮಾಡಿ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಕಳ್ಳತನವಾಗಿದೆ. ಬಾಗಿಲ ಚಿಲಕದ ಸ್ಕ್ರೂ ತೆಗೆದು ಸುತ್ತು ಪೌಳಿ ಪ್ರವೇಶಿಸಿದ ಕಳ್ಳ ಚಪ್ಪಲಿ ಹಾಕಿಕೊಂಡು ದೇವರಿಗೆ...
ಬೆಂಗಳೂರು : ಕಳ್ಳ ಎಷ್ಟೇ ಚಾಣಾಕ್ಷತನ ಮೆರೆದರೂ ಕೆಲವೊಮ್ಮೆ ತಾನು ಮಾಡೋ ಎಡವಟ್ಟಿನಿಂದ ತಗಲಾಕ್ಕೊಂಡ ಉದಾಹರಣೆಗಳಿವೆ. ಕದ್ದ ಸ್ಥಳದಲ್ಲಿ ಕುರುಹು ಬಿಟ್ಟು ಬರುವುದೋ ಅಥವಾ ಅಲ್ಲೇ ನಿದ್ದೆ ಹೋಗುವದರಿಂದಲೋ ಖದೀಮರು ಪೊಲೀಸರ ವಶವಾಗುತ್ತಾರೆ. ಆದ್ರೆ, ಈ...
ಬೆಂಗಳೂರು : ಆತ ಫುಡ್ ಡೆಲಿವರಿ ಬಾಯ್. ಆದರೆ, ಆ ಒಂದು ಕಾರಣದಿಂದ ಕಳ್ಳನಾಗಿ ಬದಲಾಗಿದ್ದ. ಹೌದು, ತಂಗಿ ಮದುವೆಗೆ ಮಾಡಿಕೊಂಡಿದ್ದ ಸಾಲ ತೀರಿಸಲು ಸಾಧ್ಯವಾಗದೆ, ಕೊನೆಗೆ ಸರ ಕಳವು ಮಾಡಲು ಆರಂಭಿಸಿದ. ಆದರೆ, ಈಗ...
ಮಂಗಳೂರಿನಲ್ಲಿ ದರೋಡೆ ನಡೆಸಿ ಸಿಕ್ಕಿ ಬಿದ್ದಿರುವ ಮಧ್ಯ ಪ್ರದೇಶ ಮೂಲದ ಚಡ್ಡಿ ಗ್ಯಾಂಗ್ ಬೆಂಗಳೂರಿನಿಂದ ಮಂಗಳೂರಿಗೆ ಬಂದಿತ್ತು. ದರೋಡೆ ನಡೆಸಿದ ಬಳಿಕ ಬೆಂಗಳೂರಿನ ಯಶವಂತ ಪುರಕ್ಕೆ ವಾಪಸಾಗುತ್ತಿತ್ತು ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್...
ಮಂಗಳೂರಿನ ಉರ್ವದ ದಡ್ಡಲಕಾಡಿನಲ್ಲಿ ದರೋಡೆ ಪ್ರಕರಣ ನಡೆದಿದ್ದರೆ ನಗರದ ಪಂಪ್ವೆಲ್ನಲ್ಲಿ ಕಳ್ಳರು ಅಂಗಡಿಯೊಂದರಲ್ಲಿ ಕಳ್ಳತನ ನಡೆಸಿದ್ದಾರೆ. ನಗರ ಪಂಪ್ವೆಲ್ನ ಹಮ್ಮಬ್ಬ ಎಂಬವರ ಬಿಹೆಚ್ ಸ್ಟೋರ್ಸ್ಗೆ ನುಗ್ಗಿದ ಕಳ್ಳರು ಅಂಗಡಿಯಲ್ಲಿದ್ದ ಲಕ್ಷಾಂತರ ರೂಪಾಯಿ ಹಣ ಕದ್ದು ಪರಾರಿಯಾಗಿದ್ದಾರೆ....
ಮಂಗಳೂರು : ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ನಿನ್ನೆ ಮಂಗಳೂರಿನ ಕೋಡಿಕಲ್ ನ ಮನೆಯೊಂದರಲ್ಲಿ ಕಳ್ಳರ ತಂಡವೊಂದು ಕಳ್ಳತನಕ್ಕೆ ಯತ್ನಿಸಿದೆ. ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮನೆಯವರು ಮಲಗಿದ್ದ...