LATEST NEWS2 months ago
ಹೀರೋ …ಅಲ್ಲ…ವಿಲನ್…..ಸೈಕೋ….? ‘ಲಕ್ಷ್ಮೀ ನಿವಾಸ’ದ ಜಯಂತ್ ಬಗ್ಗೆ ನಿಮಗೆ ಗೊತ್ತಾ!?
ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ದಿನದಿಂದ ದಿನಕ್ಕೆ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಲಿದೆ. ಧಾರಾವಾಹಿ ಕಥೆ ಮುಂದೇನು ಎಂಬಂತಹ ಕುತೂಹಲ ದಿನನಿತ್ಯ ಕಾಡುವಂತೆ ಮಾಡಿದೆ. ಪ್ರೇಕ್ಷಕರು ಧಾರಾವಾಹಿ ನೋಡಲು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ. ಈ ಧಾರಾವಾಹಿ...