DAKSHINA KANNADA3 years ago
ಕೊರೊನಾ ಮಹಾಮಾರಿ ಭೀತಿಯ ಕರ್ಫ್ಯೂನಲ್ಲಿ ತೊಡಗಿದ್ದ ಪೊಲೀಸರಿಗೆ ಸಿಕ್ಕ ಅವಾಂತರವಾದರೂ ಏನು..!
ಮಂಗಳೂರು: ನಗರದಲ್ಲಿ ನೈಟ್ ಕರ್ಫ್ಯೂ ವಿಧಿಸಲಾಗಿದೆ. ಇದೀಗ ಪೊಲೀಸ್ ಸಿಬ್ಬಂದಿಗೆ ಬಂದೋಬಸ್ತ್ ನಡುವೆ ಕುಡುಕರನ್ನೂ ಸಂಭಾಳಿಸುವ ಹೊಣೆಗಾರಿಕೆ ಹೆಚ್ಚಾಗಿದೆ.10 ಗಂಟೆಯಾಗುತ್ತಿದ್ದಂತೆ ರಸ್ತೆ ಬಿಕೋ ಎನ್ನತೊಡಗಿದೆ. ರಸ್ತೆ ಪೂರ್ತಿ ಖಾಲಿಯಾಗುತ್ತಿದ್ದಂತೆ ಕುಡುಕರು ತುಂಬಿಕೊಳ್ಳತೊಡಗಿದ್ದು, ನಗರದ ಪಂಪ್ವೆಲ್ ಫ್ಲೈಓವರ್...