FILM10 months ago
ಕುತ್ತಾರು ಕೊರಗಜ್ಜನ ಕಟ್ಟೆಗೆ ನಿರೂಪಕಿ ಶ್ವೇತಾ ಚೆಂಗಪ್ಪ ಕುಟುಂಬ ಭೇಟಿ
ಕಿರುತೆರೆಯ ಜನಪ್ರಿಯ ನಟಿ ಮತ್ತು ನಿರೂಪಕಿ ಶ್ವೇತಾ ಚೆಂಗಪ್ಪಾ ತಮ್ಮ ಕುಟುಂಬ ಸಮೇತರಾಗಿ ಕರಾವಳಿಯಾದ್ಯಂತ ದೇಗುಲ ದರ್ಶನ ಮಾಡಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪತಿ ಕಿರಣ್ ಅಪ್ಪಚ್ಚು ಹಾಗೂ ಮಗನೊಂದಿಗಿನ ದೇವಸ್ಥಾನಗಳಿಗೆ ಬೇಟಿ ನೀಡಿರುವ ಸುಂದರ ಕ್ಷಣಗಳನ್ನು...