LATEST NEWS2 years ago
ಕುಂದಾಪುರ: ಪ್ರವಾಸಕ್ಕೆ ಬಂದ ಮಕ್ಕಳಿಗೆ ಹೊಡೆಯುತ್ತಿದ್ದ ಶಿಕ್ಷಕನನ್ನು ತರಾಟೆಗೆ ತೆಗೆದುಕೊಂಡ ಸ್ಥಳೀಯರು
ಕುಂದಾಪುರ: ಕುಂದಾಪುರದ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಪ್ರವಾಸಕ್ಕೆ ಕರೆದುಕೊಂಡು ಬಂದಿದ್ದ ಶಾಲಾ ಮಕ್ಕಳಿಗೆ ಚಿತ್ರದುರ್ಗ ಮೂಲದ ಶಿಕ್ಷಕನೊಬ್ಬ ಥಳಿಸುತ್ತಾ ದೌರ್ಜನ್ಯ ಎಸಗಿದ್ದಾರೆ. ವಿದ್ಯಾರ್ಥಿಗಳಿಗೆ ಛಡಿಯೇಟು ನೀಡುತ್ತಿರುವುದನ್ನು ಕಂಡ ಇಲ್ಲಿನ ಸ್ಥಳೀಯರು ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡರು....