LATEST NEWS2 years ago
ಸುಬ್ರಹ್ಮಣ್ಯ: ರಸ್ತೆಗೆ ಉರುಳಿ ಬಿದ್ದ ಬೃಹತ್ ಗಾತ್ರದ ಮರ-ಕಾರು ಚಾಲಕ ಪಾರು
ಸುಬ್ರಹ್ಮಣ್ಯ: ರಸ್ತೆ ಬಳಿ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಉರುಳಿ ಬಿದ್ದು ಅದೃಷ್ಟವಶಾತ್ ಕಾರು ಚಾಲಕ ಪಾರಾದ ಘಟನೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಕುಲ್ಕುಂದದಲ್ಲಿ ನಡೆದಿದೆ. ಬೆಂಗಳೂರಿನ ಟಾಟ ಕಂಪನಿ ಉದ್ಯೋಗಿ ಕಾರು ಚಾಲಕ ಅಜಿತ್...