DAKSHINA KANNADA5 days ago
ಕರಾವಳಿ ಬಾನಂಗಳದಲ್ಲಿ ಮತ್ತೆ ಹಾರಾಡಲಿದೆ ಗಾಳಿ ಪಟ !!
ಮಂಗಳೂರು: ಕಡಲನಗರಿಯ ತಣ್ಣೀರು ಬಾವಿ ಕಡಲ ತೀರದಲ್ಲಿ ಜನವರಿ 18 ಮತ್ತು 19 ರಂದು ಮತ್ತೆ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ನಡೆಸಲು ಸಿದ್ಧತೆ ಆರಂಭವಾಗಿದೆ. ಅನುದಾನ ಕೊರತೆ ಮತ್ತು ಕೋವಿಡ್ ಕಾರಣದಿಂದಾಗಿ ಸ್ಥಗಿತಗೊಂಡಿದ್ದ ಈ ಉತ್ಸವ...