ಮಂಗಳೂರು: ಹಣತೆ ವ್ಯಾಪಾರಕ್ಕಾಗಿ ಮಂಗಳೂರು ನಗರಕ್ಕೆ ಬಂದಿದ್ದ ತಮಿಳುನಾಡಿನ ಸೇಲಂ ನಿವಾಸಿ ಮಾಯವೇಳ್ ಪೆರಿಯಸಾಮಿ (52) ಎಂಬವರನ್ನು ಹಣದಾಸೆಗೆ ಕೊಲೆಗೈದ ಪ್ರಕರಣ ತಡವಾಗಿ ಬಂದಿದ್ದು, ಈ ಸಂಬಂಧ ಆರೋಪಿ ಹೂವಿನ ಹಡಗಲಿ ನಿವಾಸಿ ರವಿ ಯಾನೆ...
ಬೆಂಗಳೂರು: ರಾಜ್ಯದ ಹಲವು ಕಡೆ ಸಂಜೆ ವೇಳೆ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು ಬೆಂಗಳೂರು, ಮಲೆನಾಡು, ಕರಾವಳಿ ಸೇರಿದಂತೆ ಹಲವೆಡೆ ನವೆಂಬರ್ 9ರವರೆಗೆ ಭಾರೀ ಮಳೆಯಾಗಲಿದೆ. ಇಂದಿನಿಂದ 3 ದಿನಗಳ ಕಾಲ ರಾಜ್ಯಾದ್ಯಂತ ಗುಡುಗು ಸಹಿತ ವ್ಯಾಪಕ...
ಬಂಟ್ವಾಳ: ಬಂಟ್ವಾಳ ಬಿಸಿರೋಡ್ ನ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ 2017ನೇ ವರ್ಷದಲ್ಲಿ ಪಾದಚಾರಿಯೋರ್ವನಿಗೆ ಢಿಕ್ಕಿ ಹೊಡೆದು ಆತನ ಸಾವಿಗೆ ಕಾರಣನಾಗಿ, ಬಳಿಕ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಆರೋಪಿ ಟ್ಯಾಂಕರ್ ಚಾಲಕನನ್ನು ಟ್ರಾಫಿಕ್ ಠಾಣೆಯ ಪೊಲೀಸರು...
ಚೆನ್ನೈ: ಮದುವೆಯಾದ ನಂತರ ಗಂಡು ಸ್ನೇಹಿತರೊಂದಿಗೆ ಕಳೆಯುವುದು ಕಡಿಮೆ. ಕಾರಣಗಳು ಹಲವಾರು. ಇದಕ್ಕೆ ಕಡಿವಾಣ ಹಾಕಲು ವರನ ಸ್ನೇಹಿತರು ಮದುವೆ ದಿನದಂದು ಉಡುಗೊರೆ ಬದಲಿಗೆ ವಧುವಿನ ಬಳಿ ಬಾಂಡ್ ಪೇಪರ್ನಲ್ಲಿ ಸಹಿ ಹಾಕಿಸಿಕೊಂಡಿದ್ದಾರೆ. ಹೌದು.. ವರನ...
ತಮಿಳುನಾಡು: ದಾದಿ ಹಾಗೂ ಫಾರ್ಮಾಸಿಸ್ಟ್ ಜೋಡಿಯೊಂದು ತಮ್ಮ ವಿವಾಹ ಆಮಂತ್ರಣ ಪತ್ರಿಕೆಯನ್ನು ಟ್ಯಾಬ್ಲೆಟ್ ಕಾರ್ಡ್ ಮಾದರಿಯಲ್ಲಿ ಮುದ್ರಿಸಿದ ಅಪರೂಪದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ವಧು ವಸಂತಕುಮಾರಿ ನರ್ಸ್ ಆಗಿದ್ದು ವರ ಎಜಿಲರಸನ್ ಫಾರ್ಮಾಸಿಸ್ಟ್ ಆಗಿ ಕೆಲಸ...
ಚೆನ್ನೈ: ತನ್ನ ಮಗಳ ಮೇಲೆ ಅತ್ಯಾಚಾರ ನಡೆಸಿ ಗರ್ಭ ಧರಿಸಲು ಕಾರಣವಾದ ನೀಚ ತಂದೆಯನ್ನು ಪೊಲೀಸರು ಬಂಧಿಸಿದ ಘಟನೆ ತಮಿಳುನಾಡಿನ ವೆಲ್ಲೂರ್ ಜಿಲ್ಲೆಯಲ್ಲಿ ನಡೆದಿದೆ. 8ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದ ಬಾಲಕಿಯನ್ನು ಹೊಟ್ಟೆನೋವು ಕಾರಣಕ್ಕೆ ಆಸ್ಪತ್ರೆಗೆ...
ತಮಿಳುನಾಡು: ಉಕ್ಕಿ ಹರಿಯುತ್ತಿರುವ ಜಲಪಾತದ ಹತ್ತಿರಕ್ಕೆ ತೆರಳಿ ಫೋಟೋ ಕ್ಲಿಕ್ಕಿಸಿಕೊಳ್ಳುವಾಗ ಯುವಕನೋರ್ವ ಆಯತಪ್ಪಿ ಬಿದ್ದು ಮೃತಪಟ್ಟ ಘಟನೆ ತಮಿಳುನಾಡಿನ ದಿಂಡಿಗಲ್ನ ಪುಲ್ಲವೇಲಿಯಲ್ಲಿ ನಡೆದಿದೆ. ಪರಮಕುಡಿಯ ಅಜಯ ಪಾಂಡಿಯನ್ ಎಂಬಾತ ಮೃತ ದುರ್ದೈವಿ. ಈತ ಪುಲ್ಲವೇಲಿ ಜಲಪಾತ...
ಕೇರಳ: ಆನೆಯೊಂದರ ಹೆರಿಗೆಯ ಕಾರಣಕ್ಕೆ ಒಂದು ಗಂಟೆಗಳ ಕಾಲ ರಸ್ತೆ ಬಂದ್ ಮಾಡಿ ಸಂಚಾರ ನಿರ್ಬಂಧಿಸಿದ ಘಟನೆ ಕೇರಳ ಮತ್ತು ತಮಿಳುನಾಡು ಸಂಪರ್ಕಿಸುವ ಮಾರ್ಗದಲ್ಲಿ ನಡೆಯಿತು. ಎರಡು ರಾಜ್ಯಗಳ ನಡುವಿನ ಮಾರ್ಗದಲ್ಲಿ ಆನೆಗೆ ಹೆರಿಗೆ ನೋವು...
ಪುತ್ತೂರು: ಅರಣ್ಯ ಇಲಾಖೆಯ ವಿಶೇಷ ತಂಡ ಕುಖ್ಯಾತ ಅಂತರ್ ರಾಜ್ಯ ದಂತಚೋರರನ್ನು ಸಿನಿಮೀಯ ರೀತಿಯಲ್ಲಿ ಬಂಧಿಸಿದ ಘಟನೆ ಇಂದು ನಡೆದಿದೆ. ಶಶಿಕುಮಾರ್, ಸತೀಶ್ , ವಿಜ್ಞೇಶ್, ವಿನಿತ್, ಸಂಪತ್ಕುಮಾರ, ರತೀಶ ಬಂಧಿತ ಆರೋಪಿಗಳು. ಮಾಣಿ-ಮೈಸೂರು ಬೈಪಾಸ್...
ಹಾಸನ : ಧರ್ಮಸ್ಥಳ ದೇವಸ್ಥಾನಕ್ಕೆ ಪ್ರವಾಸಕ್ಕೆ ಹೊರಟಿದ್ದ ಕುಟುಂಬವೊಂದರ ಕಾರು ಹಾಗೂ ಲಾರಿ ನಡುವೆ ನಡೆದ ಭೀಕರ ಅಪಘಾತದಲ್ಲಿ ತಂದೆ ಮತ್ತು ಮಗ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನಲ್ಲಿ ಸಂಭವಿಸಿದೆ. ತಮಿಳುನಾಡು...