BELTHANGADY2 years ago
ಬೆಳ್ತಂಗಡಿ: ತಾಲೂಕು ಪಂಚಾಯತ್ ನಿವೃತ್ತ ಅಧಿಕಾರಿ ರಾಮಚಂದ್ರ ಮಯ್ಯ ನಿಧನ
ಬೆಳ್ತಂಗಡಿ: ತಾಲೂಕು ಪಂಚಾಯಿತಿಯ ನಿವೃತ್ತ ಅಧಿಕಾರಿಯೋರ್ವರು ಅನಾರೋಗ್ಯದ ಕಾರಣದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಬೆಳ್ತಂಗಡಿ ತಾಲೂಕಿನ ಬಾರ್ಯ ನಿವಾಸಿ, ರಾಮಚಂದ್ರ ಮಯ್ಯ (75) ಮೃತಪಟ್ಟ ವ್ಯಕ್ತಿ. ಇವರು ಬಾರ್ಯ, ತಣ್ಣೀರುಪಂತ, ಅಜ್ಜಾವರ, ಅಡ್ಯಾರು ಗ್ರಾಮ...