International news1 week ago
ಮೂರು ತಿಂಗಳು ಸಂವಿಧಾನ, ಸಂಸತ್ತು ಅಮಾನತುಗೊಳಿಸಿದ ನೂತನ ಸರ್ಕಾರ !
ಮಂಗಳೂರು/ಡಮಾಸ್ಕಸ್: ದೇಶದ ಸಂಸತ್ತು ಮತ್ತು ಸಂವಿಧಾನವನ್ನು ಮೂರು ತಿಂಗಳು ಅಮಾನತುಗೊಳಿಸುವುದಾಗಿ ಸಿರಿಯಾದ ನೂತನ ಸರಕಾರದ ವಕ್ತಾರರು ತಿಳಿಸಿದ್ದಾರೆ. ಸಂವಿಧಾನವನ್ನು ಪರೀಶಿಲಿಸಲು ಮತ್ತು ತಿದ್ದುಪಡಿಯನ್ನು ಪರಿಚಯಿಸಲು ನ್ಯಾಯಾಂಗ ಮತ್ತು ಮಾನವ ಹಕ್ಕುಗಳ ಸಮಿತಿಯನ್ನು ಸ್ಥಾಪಿಸಲಾಗುವುದು. ಈಗ ಇರುವ...