LATEST NEWS1 year ago
ಆಸ್ಟ್ರೇಲಿಯಾದಲ್ಲಿ ಯುಗಾದಿ-ರಾಮನವಮಿ ಆಚರಣೆ
ಸಿಡ್ನಿ: ಅಮೀ ಏಕ್ ಕುಟುಂಬ್ ವತಿಯಿಂದ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಯುಗಾದಿ, ರಾಮನವಮಿ ಆಚರಣೆ ನಡೆಯಿತು. ಮುನ್ನೂರಕ್ಕೂ ಅಧಿಕ ಸದಸ್ಯರು ಸಾಂಪ್ರದಾಯಿಕ ಉಡುಗೆಗಳಲ್ಲಿ ಭಾಗವಹಿಸಿದ್ದರು. ಶ್ರೀರಾಮ ನವಮಿಯ ಪೂಜೆ, ಅಭಿಷೇಕ, ಭಜನೆ, ರಾಮ ಜಪ, ನೈವೇದ್ಯ ಆರತಿ, ಯುಗಾದಿ...