LATEST NEWS4 years ago
ಎನ್ಐಎ ತನಿಖೆ ನಡೆಯುತ್ತಿದ್ದಂತೆ ಅಕ್ರಮ ಚಿನ್ನ ಸಾಗಾಟ ಪ್ರಕರಣದ ದಾಖಲೆಗಳಿಗೆ ಬೆಂಕಿ
ತಿರುವನಂತಪುರ : ಕೇರಳ ಸರಕಾರದ ಸೆಕ್ರೆಟರಿಯೇಟ್ ಪ್ರೋಟೋಕಾಲ್ ವಿಭಾಗದಲ್ಲಿ ನಿನ್ನೆ ಬೆಂಕಿ ಕಾಣಿಸಿಕೊಂಡಿದ್ದು, ಅಕ್ರಮ ಚಿನ್ನ ಸಾಗಾಟ ಪ್ರಕರಣಕ್ಕೆ ಸಂಬಂಧಪಟ್ಟ ಎಲ್ಲಾ ದಾಖಲೆಗಳು ಸುಟ್ಟು ಹೋಗಿದೆ ಎಂದು ಹೇಳಲಾಗಿದೆ. ಸ್ಥಳಿಯಾಡಳಿತ ಇಲಾಖೆ ಕಾರ್ಯನಿರ್ವಹಿಸುವ ನಾರ್ತ್ ಸ್ಯಾಂಡ್...