BELTHANGADY2 years ago
ಅನೀಶ್ ವೇಣೂರು ತಂಡಕ್ಕೆ ‘ಕಾಮಿಡಿ ಗ್ಯಾಂಗ್’ ರಿಯಾಲಿಟಿ ಶೋ ರನ್ನರ್ಸ್ ಆಫ್ ಪ್ರಶಸ್ತಿ
ಬೆಳ್ತಂಗಡಿ: ಸ್ಟಾರ್ ಸುವರ್ಣ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಕಾಮಿಡಿ ಗ್ಯಾಂಗ್’ ರಿಯಾಲಿಟಿ ಶೋ ಗ್ರ್ಯಾಂಡ್ ಫಿನಾಲೆಯಲ್ಲಿ ಬೆಳ್ತಂಗಡಿ ತಾಲೂಕು ವೇಣೂರಿನ ಪ್ರತಿಭೆ ಅನೀಶ್ ಅಮೀನ್ ವೇಣೂರು ಅವರ ತಂಡ ರನ್ನರ್ಸ್ ಅಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ...