DAKSHINA KANNADA1 year ago
ಮಂಗಳೂರು : ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಶೀಲ್ ನೊರೊನ್ನಾ ಹೃದಯಾಘಾತದಿಂದ ಮೃತ್ಯು..!
ಉದ್ಯಮಿ, ಜೆಡಿಎಸ್ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ವಕ್ತಾರರಾಗಿದ್ದ ಕುಲಶೇಖರ ನಿವಾಸಿ ಸುಶೀಲ್ ನೊರೊನ್ಹಾ(60) ಅವರು ಇಂದು ಹೃದಯಾಘಾತದಿಂದ ವಿಧಿವಶರಾದರು. ಮಂಗಳೂರು : ಉದ್ಯಮಿ, ಜೆಡಿಎಸ್ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ವಕ್ತಾರರಾಗಿದ್ದ...