DAKSHINA KANNADA3 years ago
ದೇಯಿ ಬೈದೆತಿ ಚಿತ್ರ ನಿರ್ದೇಶಕನ ಪುತ್ರ ಅಪಘಾತದಲ್ಲಿ ಸಾವು
ಬೆಂಗಳೂರು: ನಟ-ನಿರ್ದೇಶಕ ಸೂರ್ಯೋದಯ ಅವರ ಮಗ ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಬೆಂಗಳೂರಿನ ಬ್ಯಾಡರಹಳ್ಳಿಯ ನ್ಯೂ ಲಿಂಕ್ ರಸ್ತೆಯಲ್ಲಿ ಈ ದಾರುಣ ಘಟನೆ ನಡೆದಿದೆ. ಸೂರ್ಯೋದಯ ಪುತ್ರ ಮಯೂರ್ (20) ಮೃತ ಯುವಕ. ಕಳೆದ ರಾತ್ರಿ...