DAKSHINA KANNADA2 years ago
ಮಂಗಳೂರು: ಎನ್ಐಟಿಕೆ ಟೋಲ್ಗೇಟ್ ಚಲೋ ಬೃಹತ್ ಜಾಥಾ-ಬೃಹತ್ ಜನಸಂದಣಿಯೊಂದಿಗೆ ಚಾಲನೆ
ಮಂಗಳೂರು: ಸುರತ್ಕಲ್ ಎನ್ಐಟಿಕೆ ಟೋಲ್ಗೇಟ್ ವಿರೋಧಿ ಹೋರಾಟ ಸಮಿತಿ ಹಮ್ಮಿಕೊಂಡಿರುವ ಎನ್ಐಟಿಕೆ ಟೋಲ್ಗೇಟ್ ಚಲೋ ಬೃಹತ್ ಜಾಥಾವು ಭಾರೀ ಜನಸಂದಣಿಯೊಂದಿಗೆ ಇಂದು ಬೆಳಿಗ್ಗೆ ಹೆಜಮಾಡಿಯಿಂದ ಸುರತ್ಕಲ್ವರೆಗೆ ನಡೆಯಿತು. ರಾಷ್ಟ್ರೀಯ ಹೆದ್ದಾರಿ 66ರ ಹೆಜಮಾಡಿ ಟೋಲ್ ಗೇಟ್...