LATEST NEWS2 years ago
ಸುರತ್ಕಲ್: ಓಮ್ನಿ ಮೇಲೆ ಲಾರಿ ಬಿದ್ದು, ಅಪ್ಪಚ್ಚಿ: ಓರ್ವನ ಸ್ಥಿತಿ ಚಿಂತಾಜನಕ
ಮಂಗಳೂರು: ಮಂಗಳೂರು ನಗರ ಹೊರವಲಯದ ಸುರತ್ಕಲ್ ಹೊನ್ನಕಟ್ಟೆ ಜಂಕ್ಷನ್ ನಲ್ಲಿ ಇಂದು ಮಧ್ಯಾಹ್ನ ಓಮ್ನಿ ಕಾರಿನ ಸರಕು ಸಾಗಿಸುತ್ತಿದ್ದ ಲಾರಿಯೊಂದು ಪಲ್ಟಿಯಾದ ಪರಿಣಾಮ ಓಮ್ನಿ ಚಾಲಕ ನನ್ನ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುವನ್ನು ಲೋಕೇಶ್...