DAKSHINA KANNADA3 years ago
ಉಳ್ಳಾಲದಲ್ಲಿ ಹಫೀಝ್ ಡಿಢೀರ್ ನಾಪತ್ತೆ : ಚಪ್ಪಲಿ ಪರ್ಸ್ ನೇತ್ರಾವತಿ ರೈಲು ಹಳಿಯಲ್ಲಿ ಪತ್ತೆ..!
ಮಂಗಳೂರು : ಯುವಕನೋರ್ವ ನಾಪತ್ತೆಯಾಗಿರುವ ಕುರಿತು ಮಂಗಳೂರಿನ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈತನ ದ್ವಿಚಕ್ರ ವಾಹನ ಉಳ್ಳಾಲ ಹೊಯ್ಗೆ ಸಮೀಪ ಪತ್ತೆಯಾಗಿದೆ. ಚಪ್ಪಲಿ ಮತ್ತು ಪರ್ಸ್ ಪಕ್ಕದ ನೇತ್ರಾವತಿ ನದಿಯ ರೈಲ್ವೇ ಸೇತುವೆಯಲ್ಲಿ...