DAKSHINA KANNADA9 months ago
ಬ್ಯಾನ್ ಆಯ್ತು ಹೆಲ್ತ್ ಡ್ರಿಂಕ್..! ಕೇಂದ್ರ ಆದೇಶ.
ಮಂಗಳೂರು (ನವದೆಹಲಿ ): ಪ್ರಸಿದ್ಧ ಮಕ್ಕಳ ಪೇಯ Bournvitaವನ್ನು ಕೂಡಲೇ ‘Health Drinks’ ಪಟ್ಟಿಯಿಂದ ತೆಗೆದುಹಾಕುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಇ-ಕಾಮರ್ಸ್ ಕಂಪನಿಗಳಿಗೆ ಈ ಆದೇಶ ನೀಡಿದೆ....