LATEST NEWS24 hours ago
ವಿದುರನ ಈ ಮೂರು ನಿಯಮಗಳನ್ನು ಪಾಲಿಸಿದರೆ ಜೀವನದಲ್ಲಿ ಯಶಸ್ಸು ಖಂಡಿತ
ಪ್ರತಿಯೊಬ್ಬ ವ್ಯಕ್ತಿಯೂ ಒಂದಲ್ಲಾ ಒಂದು ಯಶಸ್ಸು ಕಾಣಬೇಕುಯ ಎಂದು ಬಯಸುತ್ತಿರುತ್ತಾನೆ. ಜೀವನದುದ್ದಕ್ಕೂ ಈ ಯಶಸ್ಸು ಎಂಬ ಮೂರಕ್ಷರಕ್ಕಾಗಿಯೇ ಮನುಷ್ಯ ಹೋರಾಡುತ್ತಾನೆ. ಒಮ್ಮೆ ಯಶಸ್ಸು ಲಭಿಸಿದರೆ ಸಾಕು, ಆ ವ್ಯಕ್ತಿಯನ್ನು ಪ್ರಪಂಚದಲ್ಲಿ ಹಿಡಿಯಲೂ ಸಾಧ್ಯವೇ ಇಲ್ಲ. ಆದರೆ...