LATEST NEWS4 days ago
7ನೇ ತರಗತಿ ಪಾಸಾದರೂ ಮಕ್ಕಳಿಗೆ ಓದಲು, ಬರೆಯಲು ಬರುತ್ತಿಲ್ಲ !!
ಮಂಗಳೂರು/ಕೊಪ್ಪಳ: 7ನೇ ತರಗತಿ ಪೂರ್ಣಗೊಳಿಸಿದ ನಂತರವೂ 7 ಸಾವಿರ ಮಕ್ಕಳಿಗೆ ಓದಲು ಬರೆಯಲು ಬಾರದೆ ಇರುವ ಘಟನೆ ಕೊಪ್ಪಳ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ನಡೆಯುತ್ತಿವೆ. ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೆ ಸರ್ಕಾರ ಹತ್ತಾರು...