DAKSHINA KANNADA3 years ago
ಮೂಡುಬಿದಿರೆ: ವಿದ್ಯಾರ್ಥಿ ಇತ್ತಂಡಗಳ ಹೊಡೆದಾಟ-ನಾಲ್ವರಿಗೆ ಗಾಯ
ಮೂಡುಬಿದಿರೆ: ಕಾಲೇಜು ವಿದ್ಯಾರ್ಥಿಗಳ ಇತ್ತಂಡಗಳ ಮಧ್ಯೆ ಹೊಡೆದಾಟ ನಡೆದು ಇಬ್ಬರು ಆಸ್ಪತ್ರೆಗೆ ದಾಖಲಾದ ಘಟನೆ ಮೂಡುಬಿದಿರೆಯ ತೋಡಾರು ಎಂಬಲ್ಲಿ ಇಂದು ಸಂಜೆ ನಡೆದಿದೆ. 40 ವಿದ್ಯಾರ್ಥಿಗಳ ತಂಡ ಮತ್ತೊಂದು ತಂಡದ ಮೇಲೆ ದಾಳಿ ನಡೆಸಿದ್ದು, ಪರಿಣಾಮ...