LATEST NEWS2 years ago
ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಸ್ಪೈಸ್ ಜೆಟ್ ವಿಮಾನ
ನವದೆಹಲಿ: ಪುಶ್ಬ್ಯಾಕ್ ವೇಳೆ ಪ್ರಯಾಣಿಕರಿದ್ದ ಸ್ಪೈಸ್ ಜೆಟ್ ವಿಮಾನವು ವಿದ್ಯುತ್ ಕಂಬಕ್ಕೆ ಬಡಿದಿರುವ ಘಟನೆ ನವದೆಹಲಿ ವಿಮಾನ ನಿಲ್ದಾಣದಲ್ಲಿ ಇಂದು ನಡೆದಿದೆ. ಸ್ಪೈಸ್ ಜೆಟ್ನ ಎಸ್ಜಿ–160 ವಿಮಾನವು ದೆಹಲಿಯಿಂದ ಜಮ್ಮುವಿಗೆ ತೆರಳಬೇಕಿತ್ತು. ಪ್ಯಾಸೆಂಜರ್ ಟರ್ಮಿನಲ್ನಿಂದ ವಿಮಾನವು...