DAKSHINA KANNADA12 months ago
ಮಂಗಳೂರು: ಮತೀಯ ಕೊಲೆಗಳಿಗೆ ಸಮಾನ ನ್ಯಾಯ ಕೊಡಿ- ಸ್ಪೀಕರ್ ಯು.ಟಿ ಖಾದರ್
ಕಳೆದ ವರ್ಷ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತೀಯ ಮತ್ತು ರಾಜಕೀಯ ಕಾರಣಕ್ಕೆ ನಡೆದ ಕೊಲೆ ಪ್ರಕರಣಗಳಿಗೆ ಸಮಾನ ನ್ಯಾಯ ಒದಗಿಸಿಕೊಡುವಂತೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಮಂಗಳೂರು:...