LATEST NEWS3 years ago
ರೈತರ ಪ್ರತಿಭಟನೆ: ಬ್ಯಾರಿಕೇಡ್ಗೆ ಕೈ ಕತ್ತರಿಸಿದ ದೇಹ ನೇತು ಹಾಕಿ ದುಷ್ಕೃತ್ಯ
ಸೋನಿಪತ್: ಹರ್ಯಾಣದ ಸಿಂಘು-ಕುಂಡ್ಲಿ ಗಡಿಯಲ್ಲಿ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿ ರೈತರ ಪ್ರತಿಭಟನಾ ಮುಖ್ಯ ವೇದಿಕೆಯ ಬ್ಯಾರಿಕೇಡ್ನಲ್ಲಿ ನೇತು ಹಾಕಿದ ಪ್ರಕರಣ ಬೆಳಕಿಗೆ ಬಂದಿದೆ. ಸುಮಾರು 35 ವರ್ಷದ ವ್ಯಕ್ತಿಯ ದೇಹವನ್ನು ಕತ್ತರಿಸಿ ಬ್ಯಾರಿಕೇಡ್ಗಳಲ್ಲಿ ನೇತು...