LATEST NEWS1 year ago
ತಂದೆಯನ್ನು ಹತ್ಯೆಗೈದು ತುಂಡು ತುಂಡು ಕತ್ತರಿಸಿ ಕೊಳವೆ ಬಾವಿಗೆ ಎಸೆದ ನೀಚ ಮಗ
ಬಾಗಲಕೋಟೆ: ತಂದೆಯನ್ನು ಕೊಲೆಗೈದು ಮೃತದೇಹವನ್ನು 30ಕ್ಕೂ ಅಧಿಕ ತುಂಡುಗಳನ್ನು ಮಾಡಿ ಕೊಳವೆಬಾವಿಗೆ ಎಸೆದ ಬೆಚ್ಚಿ ಬೀಳಿಸುವ ಘಟನೆಯೊಂದು ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮಂಟೂರ್ ಬೈಪಾಸ್ ಬಳಿ ನಡೆದಿದೆ. ಪರಶುರಾಮ ಕುಳಲಿ (54) ಕೊಲೆಯಾದವರು. ಅವರ...