DAKSHINA KANNADA2 years ago
ಉಳ್ಳಾಲ: ರಿಕ್ಷಾ ಉರುಳಿ ರಸ್ತೆ ಚರಂಡಿಗೆ ಬಿದ್ದು ಚಾಲಕ ಜೀವಾಂತ್ಯ..
ಉಳ್ಳಾಲ: ನಿಯಂತ್ರಣ ತಪ್ಪಿ ರಿಕ್ಷಾವೊಂದು ಉರುಳಿ ರಸ್ತೆ ಚರಂಡಿಗೆ ಬಿದ್ದು ಚಾಲಕ ಸಾವನ್ನಪ್ಪಿರುವ ಘಟನೆ ದೇರಳಕಟ್ಟೆ ಸಮೀಪದ ಪಾನೀರು ಎಂಬಲ್ಲಿ ನಿನ್ನೆ ತಡರಾತ್ರಿ ವೇಳೆ ಸಂಭವಿಸಿದೆ. ಸೋಮೇಶ್ವರ ದೇವಸ್ಥಾನ ಬಳಿಯ ನಿವಾಸಿ ಆನಂದ್ ಸಪಲ್ಯ (70)ಮೃತ...