LATEST NEWS2 years ago
ಹತ್ತಿ ಹೊತ್ತೊಯ್ಯುತ್ತಿದ್ದ ಲಾರಿಗೆ ಆಕಸ್ಮಿಕ ಬೆಂಕಿ: ಲಕ್ಷಾಂತರ ಮೌಲ್ಯದ ಹತ್ತಿ, ಲಾರಿ ಸುಟ್ಟು ಭಸ್ಮ
ಝಳಕಿ: ಹತ್ತಿ ಹೊತ್ತೊಯ್ಯುತ್ತಿದ್ದ ಲಾರಿಗೆ ಆಕಸ್ಮಿಕ ಬೆಂಕಿ ತಾಗಿದ್ದರಿಂದ ಲಕ್ಷಾಂತರ ರೂ.ಮೌಲ್ಯದ ಹತ್ತಿ ಲಾರಿ ಸಮೇತ ಸುಟ್ಟು ಕರಕಲಾದ ಘಟನೆ ರಾಷ್ಟ್ರೀಯ ಹೆದ್ದಾರಿ 52 ರ ಝಳಕಿ ಬಳಿ ರಾತ್ರಿ ನಡೆದಿದೆ. ಆದರೆ ಲಾರಿಗೆ ಬೆಂಕಿ...