DAKSHINA KANNADA2 years ago
ಕೃಷಿ ಸಿರಿ ಸಮ್ಮೇಳನ: ಮರಳು ಶಿಲ್ಪ ಕಲಾ ಪ್ರದರ್ಶನಕ್ಕೆ ತಣ್ಣೀರು ಬಾವಿಯಲ್ಲಿ ಚಾಲನೆ
ಮಂಗಳೂರು: ಕೃಷಿಸಿರಿ ರಾಜ್ಯ ಕೃಷಿ ಸಮ್ಮೇಳನದ ಪ್ರಯುಕ್ತ ಭವಿಷ್ಯದ ಬದುಕಿಗಾಗಿ ಮಣ್ಣನ್ನು ಉಳಿಸಿ ಎಂಬ ಚಳುವಳಿಯ ಅಂಗವಾಗಿ ಇಂದು ತಣ್ಣೀರುಬಾವಿ ಬೀಚಿನಲ್ಲಿ ಮರಳ ಮೇಲಿನ ಶಿಲ್ಪ ಕಲಾ ಪ್ರದರ್ಶನ ಜರಗಿತು. ಮಂಗಳೂರು ವಿವಿ ಯ ಉಪ...