DAKSHINA KANNADA2 years ago
ಮೊಸರು ಮಜ್ಜಿಗೆ ಟ್ಯಾಕ್ಸ್ ಸರ್ಕಾರ ದಿವಾಳಿ ಸಂಕೇತ..!- ಎಂಜಿ ಹೆಗ್ಡೆ
ಮಂಗಳೂರು: ಬ್ಲಡ್ ಬ್ಯಾಂಕ್ ನಡೆಸುವವರಿಗೆ ಮೊದಲು ತೆರಿಗೆ ಕಟ್ಟಲು ಇರಲಿಲ್ಲ. ಆದರೆ ಈಗ ಅದೂ ಇದೆ. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂ ಎನ್ನುವಂತೆ ಅಗತ್ಯಕ್ಕೆ ಹಣ ಇಲ್ಲದಿದ್ದರೆ ಈ ಸ್ಮಾರ್ಟ್ಸಿಟಿಗೆಲ್ಲ ಯಾಕೆ ದುಂದುವೆಚ್ಚ ಮಾಡುತ್ತಿದ್ದೀರಿ....