LATEST NEWS5 months ago
ಪ್ರೀತಿ, ಪ್ರೇಮದ ಅಪಪ್ರಚಾರಕ್ಕೆ ಹೋಯ್ತು ಬಾಲಕಿ ಪ್ರಾ*ಣ
ಮಂಗಳೂರು/ ಮಂಡ್ಯ : ಇತ್ತೀಚೆಗೆ ಆತ್ಮಹ*ತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ಯುವಕರು, ಅಪ್ರಾಪ್ತರು ಕೂಡ ದುಡುಕು ನಿರ್ಧಾರಗಳಿಗೆ ಬ*ಲಿಯಾಗುತ್ತಿದ್ದಾರೆ. ಮಂಡ್ಯದಲ್ಲೂ ಇಂತಹುದೇ ಘಟನೆ ನಡೆದಿದೆ. ತನ್ನ ಮೇಲಿನ ಅಪಪ್ರಚಾರಕ್ಕೆ ನೊಂದು ಬಾಲಕಿಯೊಬ್ಬಳು ಜೀವಾಂ*ತ್ಯಗೊಳಿಸಿದ್ದಾಳೆ. ಇದಕ್ಕೆ ಕಾರಣ ನಾಲ್ವರು...