DAKSHINA KANNADA3 weeks ago
ಕರಾವಳಿಯಲ್ಲಿ ಪ್ರಾರಂಭವಾಗಿದೆ ಸ್ಕೈ ಡೈನಿಂಗ್ !!
ಸಾಮಾನ್ಯವಾಗಿ ಸ್ಕೈ ಡೈವಿಂಗ್, ಬಂಗೀ ಜಂಪಿಂಗ್ ಮತ್ತು ಪ್ಯಾರಾ-ಗ್ಲೈಡಿಂಗ್ನಂತಹ ಕ್ರೀಡೆಗಳ ಬಗ್ಗೆ ನಾವು ಕೇಳಿದ್ದೇವೆ. ಆದರೆ ಸ್ಕೈ ಡೈನಿಂಗ್ ಬಗ್ಗೆ ಅಷ್ಟಾಗಿ ಕೇಳಿರುವುದಿಲ್ಲ. ಸ್ಕೈ ಡೈನಿಂಗ್ ಮೂಲಕ ನೆಲದಿಂದ 50 ಅಡಿ ಎತ್ತರದಲ್ಲಿ ಗಾಳಿಯಲ್ಲಿ ತೇಲುತ್ತಾ...