LATEST NEWS5 days ago
ಸ್ಲಂ ಹುಡುಗಿಗೆ WPL ಹರಾಜಿನಲ್ಲಿ ಜಾಕ್ ಪಾಟ್; ಅಷ್ಟಕ್ಕೂ ಆ ಹುಡುಗಿ ಯಾರು ?
ಮಂಗಳೂರು/ಮುಂಬೈ: 2025ರ ಮಹಿಳಾ ಪ್ರೀಮಿಯರ್ ಲೀಗ್ (WPL) ಮಿನಿ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದೆ. 120 ಆಟಗಾರ್ತಿಯರ ಪೈಕಿ 19 ಆಟಗಾರ್ತಿಯರು ಸೋಲ್ಡ್ ಆಗಿದ್ದಾರೆ. ಈ ಪೈಕಿ ಮುಂಬೈನ ಧಾರವಿಯ ಸ್ಲಂ ಹುಡುಗಿ ಡಬ್ಲ್ಯುಪಿಎಲ್ ಮಿನಿ ಹರಾಜಿನ...