FILM1 month ago
ಕಿರುತೆರೆಗೆ ಲಗ್ಗೆ ಇಟ್ಟ ‘ಸಿಲ್ಲಿ ಲಲ್ಲಿ’ ಯ ಫೇಮಸ್ ಜೋಡಿ! ಯಾವ ಧಾರಾವಾಹಿ ಗೊತ್ತಾ!?
‘ಸಿಲ್ಲಿ ಲಲ್ಲಿ’ ಧಾರಾವಾಹಿ ಒಂದು ಕಾಲದ ಟಾಪ್ ಧಾರಾವಾಹಿಗಳಲ್ಲಿ ಒಂದು. ಧಾರಾವಾಹಿ ಜೊತೆ ಆ ಧಾರಾವಾಹಿಯ ಪಾತ್ರಗಳೂ ಇಂದಿಗೂ ಜೀವಂತವಾಗಿ ಜನಮನದಲ್ಲಿದೆ. ಪಾತ್ರ ನಿರ್ವಹಿಸಿದ ನಟರೂ ಕೂಡ ಎಲ್ಲರಿಗೂ ಅಚ್ಚುಮೆಚ್ಚು. ಇದೀಗ ಆ ಧಾರಾವಾಹಿಯ ಫೇಮಸ್...