DAKSHINA KANNADA3 years ago
ಪುತ್ತೂರು ವಕೀಲರ ಸಂಘದ ಸದಸ್ಯೆ, ನ್ಯಾಯವಾದಿ ಶ್ಯಾಮಲ ಹೆಗ್ಡೆಗೆ ಹೃದಯಸ್ತಂಭನ
ಪುತ್ತೂರು: ಪುತ್ತೂರು ವಕೀಲರ ಸಂಘದ ಸದಸ್ಯೆ ಹಾಗೂ ನ್ಯಾಯವಾದಿ ಶ್ಯಾಮಲ ಹೆಗ್ಡೆ ಹೃದಯಾಘಾತದಿಂದ ಇಂದು ನಿಧನರಾದರು. ಹೆಬ್ಬಾರಬೈಲು ನಿವಾಸಿ ದಿ. ಬಾಲಚಂದ್ರ ಹೆಗ್ಡೆಯವರ ಪತ್ನಿ ಶ್ಯಾಮಲ ಹೆಗ್ಡೆ ಕೆಲ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮೃತರು ಪುತ್ರರಾದ...