LATEST NEWS2 years ago
ಕುಂದಾಪುರ: ರಸ್ತೆಯಲ್ಲಿ ಬಿದ್ದಿದ್ದ ಬ್ಯಾಗ್ಗಳನ್ನು ವಾರಸುದಾರರಿಗೆ ತಲುಪಿಸಿದ ಶಿಕ್ಷಕ
ಕುಂದಾಪುರ: ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿದ್ದಿದ್ದ ಎರಡು ಬ್ಯಾಗುಗಳನ್ನು ಶಾಲಾ ಶಿಕ್ಷಕನೋರ್ವ ಅದರ ವಾರಸುದಾರರಿಗೆ ಮುಟ್ಟಿಸಿದ ಘಟನೆ ಕುಂದಾಪುರದ ನಾಗೂರಿನಲ್ಲಿ ನಡೆದಿದೆ. ಬೈಂದೂರು ಕಿರಿಮಂಜೇಶ್ವರ ಶುಭದಾ ಆಂಗ್ಲಮಾಧ್ಯಮ ಶಾಲೆಯ ಮುಖ್ಯಶಿಕ್ಷಕ ರವಿದಾಸ್ ಶೆಟ್ಟಿ ಶನಿವಾರ ಎಂದಿನಂತೆ ಹತ್ತನೇ...