LATEST NEWS4 years ago
ಶೃಂಗೇರಿ ಅಪ್ರಾಪ್ತೆ ಅತ್ಯಾಚಾರ ಪ್ರಕರಣ; ಹಣಕ್ಕಾಗಿ ಸ್ವಂತ ಮಗಳನ್ನೇ ಕಾಮುಕರಿಗೆ ಬಲಿ ಕೊಟ್ಟ ಹೆತ್ತ ತಾಯಿ..!
ಚಿಕ್ಕಮಗಳೂರು : ಚಿಕ್ಕಮಗಳೂರಿನ ಶೃಂಗೇರಿ ಬಾಲಕಿ ಮೇಲೆ ನಡೆದ ಗ್ಯಾಂಗ ರೇಪ್ ಪ್ರಕರಣದಲ್ಲಿ ಸ್ಫೋಟಕ ವಿಚಾರ ಬಯಲಾಗಿದೆ. ಸದ್ಯ ತನಿಖೆ ನಡೆಸುತ್ತಿರುವ ಪೊಲೀಸರೇ ಈ ಮಾಹಿತಿಯಿಂದ ಅಘಾತಕೊಳಗಾಗಿದ್ದಾರೆ. ಹೆತ್ತ ತಾಯಿಯೇ ಮಗಳನ್ನು ಕಾಮುಕರಿಗೆ ಒಪ್ಪಿಸಿದ ಘನಘೋರ...