FILM11 months ago
ಶ್ರೀಗೌರಿ ಧಾರವಾಹಿಯಲ್ಲಿ ‘ಯಕ್ಷಗಾನ’ ಪ್ರಸ್ತುತಿ- ಹಲವರಿಂದ ಮಿಶ್ರ ಪ್ರತಿಕ್ರಿಯೆ
ಬೆಂಗಳೂರು : ಕನ್ನಡ ಕಿರುತೆರೆಯ ಹೆಸರಾಂತ ಧಾರವಾಹಿ ಶ್ರೀಗೌರಿ ಧಾರವಾಹಿಯಲ್ಲಿ ದಕ್ಷಿಣ ಕನ್ನಡದ ಗಂಡು ಕಲೆ ಯಕ್ಷಗಾನವನ್ನು ಪ್ರಸ್ತುತಿ ಪಡಿಸಿದ್ದು, ಕೆಲ ಜನರಲ್ಲಿ ಅಸಮಾಧಾನ ಮೂಡಿದೆ. ಕರಾವಳಿಯ ಸೊಗಡಿನ ಕಥೆ ಎಳೆಯನ್ನು ಇಟ್ಟುಕೊಂಡಿರುವ ಶ್ರೀ ಗೌರಿ...