DAKSHINA KANNADA9 months ago
ಒಮಾನ್ ಬಿಲ್ಲವಾಸ್ ಕೂಟ : ಗೆಜ್ಜೆಗಿರಿ ಮೇಳದವರಿಂದ ಮಸ್ಕತ್ ನಲ್ಲಿ ಯಕ್ಷಗಾನ ಪ್ರದರ್ಶನ
ಯಕ್ಷಗಾನ ಇತಿಹಾಸದ ತಿರುಗಾಟದಲ್ಲಿ ಶ್ರೀ ಗೆಜ್ಜೆಗಿರಿ ಮೇಳ ಮಹತ್ತರ ಮೈಲಿಗಲ್ಲು ಸಾಧಿಸಿದೆ. ಪರಿಪೂರ್ಣ ಮೇಳವೂಂದು ವಿದೇಶದಲ್ಲಿ ಪ್ರಪ್ರಥಮ ಬಾರಿಗೆ ಯಕ್ಷಗಾನ ಪ್ರದರ್ಶನ ಕಾಣಲಿದೆ. ತುಳುನಾಡಿನಾದ್ಯಂತ ಅಷ್ಟ ದಿಕ್ಕುಗಳಲ್ಲಿ ಪ್ರದರ್ಶನ ಗೈದು, ಕೇರಳ, ಬೆಂಗಳೂರು, ಮುಂಬೈ, ಪುಣೆಯಲ್ಲಿಯೂ...