FILM6 hours ago
2025 ರಲ್ಲಿ ಹೊಸ ಜೀವನಕ್ಕೆ ಕಾಲಿಡಲಿದ್ದಾರಾ ನಟಿ ಸಮಂತಾ ??
ಇತ್ತೀಚಿಗೆ ನಾಗಚೈತನ್ಯ ಹಾಗೂ ಶೋಭಿತಾ ಮದುವೆ ಅದ್ದೂರಿಯಾಗಿ ನೆರವೇರಿದ್ದು, ದಂಪತಿ ಹನಿಮೂನ್ಗೆ ಹೋಗಿದ್ದಾರೆ. ಮಾಜಿ ಪತಿ ಹೊಸ ಜೀವನ ಶುರುಮಾಡಿ ಆಯ್ತು. ಸ್ಯಾಮ್ ಯಾವಾಗ ಹೊಸ ಲೈಫ್ ಸ್ಟಾರ್ಟ್ ಮಾಡ್ತಾರಾ ಎನ್ನುವ ವಿಷಯ ಚರ್ಚೆ ಹುಟ್ಟಿಹಾಕಿದೆ....